ಮಣಿಪಾಲದ ರಜತಾದ್ರಿಯದಲ್ಲಿ, ರವಿವಾರ ಉಡುಪಿ ಜಿಲ್ಲೆಯ ಎಲ್ಲ ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಕುರಿತ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
Advertisement
ತ್ಯಾಜ್ಯವನ್ನು ಎಸೆಯುವುದರಿಂದ ವಿಷಾನಿಲ ಮಿಥೇನ್ ಉತ್ಪತ್ತಿಯಾಗಿ ಮನುಷ್ಯ,ಪ್ರಾಣಿ-ಪಕ್ಷಿಗಳಿಗೆ ಮಾರಕವಾಗುತ್ತದೆ. ಈ ಬಗ್ಗೆ ಜನರು ಅರಿತುಕೊಂಡರೆ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಉಡುಪಿಯನ್ನು 2018ರ ಅಕ್ಟೋಬರ್ 2ರೊಳಗೆ ಸಂಪೂರ್ಣ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಈಗಾಗಲೇ ಎಲ್ಲ ರೀತಿಯ ಯೋಜನೆ ಸಿದ್ಧವಾಗಿದೆ ಎಂದರು.