Advertisement

ಸಾಫ್ಟ್‌ ಸ್ಕಿಲ್‌ ಟ್ರೇನಿಂಗ್‌ ಸೆಂಟರ್‌

05:05 AM Jun 29, 2020 | Lakshmi GovindaRaj |

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಮುಖ್ಯವಾಗಿ ಬೇಕಾದುದು ಸಂವಹನ ಕಲೆ. ಕೆಲಸ ಗಿಟ್ಟಿಸಲು, ಉದ್ಯೋಗ ಸ್ಥಳದಲ್ಲಿ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲು ಸಾಫ್ಟ್‌ ಸ್ಕಿಲ್‌ ಅಗತ್ಯವಾಗಿ ಬೇಕಾಗುತ್ತದೆ. ಸಂವಹನ ಕಲೆ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಇದ್ದವರು, ಸಾಫ್ಟ್‌ ಸ್ಕಿಲ್‌ ಟ್ರೇನರ್‌ ಆಗಿ ಉದ್ಯೋಗ ನಿರ್ವಹಿಸಬಹುದಾಗಿದೆ. ಟ್ಯೂಷನ್‌ ಶಾಲೆಗಳಂತೆಯೇ ಚಿಕ್ಕ ಕೊಠಡಿಯಲ್ಲಿ ಟ್ರೇನಿಂಗ್‌ ಸೆಂಟರ್‌ಗಳನ್ನು ಪ್ರಾರಂಭಿಸಬಹುದಾಗಿದೆ.

Advertisement

ಈ ಕ್ಷೇತ್ರದಲ್ಲಿ ಕೊಂಚ  ಹೆಸರು ಮಾಡುತ್ತಿದ್ದಂತೆಯೇ, ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಪಡೆದುಕೊಳ್ಳಬಹುದು. ಶಾಲೆ, ಕಾಲೇಜುಗಳಲ್ಲಿ ಮಕ್ಕಳ ಸಮೂಹಕ್ಕೆ ತರಬೇತಿ ನೀಡುವ ಪ್ರಾಜೆಕ್ಟ್‌ನಿಂದಲೇ ತುಂಬಾ ಹಣ ಸಂಪಾದನೆ  ಮಾಡಬಹುದಾಗಿದೆ. ಜೊತೆಗೆ, ಹೆಚ್ಚು ಮಂದಿ ತರಬೇತುದಾರರನ್ನು ನೇಮಿಸಿಕೊಳ್ಳುವುದರ  ಮೂಲಕ, ವೃತ್ತಿಪರತೆಯನ್ನೂ ಹೆಚ್ಚಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next