Advertisement
ಸಂಶೋಧನೆಯ ಪ್ರಕಾರ, ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲಗಳನ್ನು ಹೊಂದಿರುವ ಜನರ ಮೇಲೆ ಹೆಣ್ಣು ಸೊಳ್ಳೆ “ಈಡಿಸ್ ಈಜಿಪ್ಟಿ’ಗೆ 100 ಪಟ್ಟು ಹೆಚ್ಚು ಆಕರ್ಷಿತವಾಗುತ್ತದೆ. ಈ ಪ್ರಕಾರದ ಸೊಳ್ಳೆಯು ಡೆಂ à, ಚಿಕೂನ್‌ಗುನ್ಯಾ, ಹಳದಿ ಜ್ವರ, ಝಿಕಾ ಮುಂತಾದ ರೋಗಗಳು ಹರಡಲು ಕಾರಣವಾಗಿದೆ.
Advertisement
ಕಾರ್ಬಾಕ್ಸಿಲಿಕ್ ಆಮ್ಲ ಹೊಂದಿರುವ ಜನರಿಗೆ ಹೆಚ್ಚು ಸೊಳ್ಳೆ ಕಡಿತ!
11:44 AM Oct 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.