Advertisement
ಸುಲಭವಾಗಿ ಹಣ ಗಳಿಸುವ ಆಶೆುಂದ ಯುವಕರು,ವಿದ್ಯಾರ್ಥಿಗಳು ,ಕೂಲಿ ಕಾರ್ಮಿಕರು ,ಬಡ ಚಾಲಕರು ಈ ಜೂಜಿನ ಆಟಕ್ಕೆ ಬಲಿಯಾಗಿ ಹಣ, ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಇತರೆಡೆಗಳಲ್ಲೂ ಈ ದಂಧೆ ನಡೆಯುತ್ತಿದ್ದು ವ್ಯಾಪಕವಾಗಿ ಹರಡುವ ಮುನ್ನ ಇದನ್ನು ನಿಯಂತ್ರಿಸ ಬೇಕೆಂದು ಉದಯವಾಣಿ ವರದಿ ಪ್ರಕಟಿಸಿತ್ತು. Advertisement
ಸ್ಕಿಲ್ ಗೇಮ್ ವಿಚಾರ: ತಾ.ಪಂ.ನಲ್ಲಿ ಪ್ರತಿಧ್ವನಿಸಿದ ಉದಯವಾಣಿ ವರದಿ
05:24 PM Jun 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.