Advertisement

ಉಡುಪಿಯಲ್ಲಿ ಆರು ಮಂದಿಗೆ ಕೋವಿಡ್‌-19 ದೃಢ

10:22 PM May 15, 2020 | Sriram |

ಉಡುಪಿ: ದುಬೈಯಿಂದ ಬಂದ ಆರು ಮಂದಿಗೆ ಶುಕ್ರವಾರ ಕೋವಿಡ್‌-19 ದೃಢಪಟ್ಟಿದೆ. ಇವರನ್ನು ಕೋವಿಡ್‌ -19 ಮೀಸಲು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಒಂದೇ ದಿನ 22 ಮಂದಿಗೆ ಕೋವಿಡ್‌- ಸೋಂಕು ದೃಢಪಟ್ಟಿದೆ. ಇವರಲ್ಲಿ ಬಹುತೇಕರು ವಂದೇ ಭಾರತ್‌ ಮಿಷನ್‌ನಡಿ ಕಳೆದ ಮಂಗಳವಾರ ದುಬಾೖಯಿಂದ ಹಿಂದಿರುಗಿದವರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next