Advertisement
ತಮಿಳು, ಮಲಯಾಳಂ, ತೆಲುಗು, ಗುಜರಾತಿ, ಬಂಗಾಳಿ ಭಾಷೆಗಳು 17 ಭಾಷೆಗಳ ಪಟ್ಟಿಯಲ್ಲಿವೆ. ಸಿಬಿಎಸ್‌ಇ ನಿರ್ಧಾರದ ಬಗ್ಗೆ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಬಲವಂತವಾಗಿ ಹಿಂದಿ, ಸಂಸ್ಕೃತ ಕಲಿಯಬೇಕಾಗುತ್ತದೆ ಎಂದು ಕನಿಮೋಳಿ ಬರೆದುಕೊಂಡಿದ್ದರು. Advertisement
ಕನ್ನಡ ಭಾಷೆಯಲ್ಲಿ ಸಿಟೆಸ್ಟ್ ಅಬಾಧಿತ
10:20 AM Jun 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.