Advertisement

Singapore; 16 ಜಾತಿಯ ಕೀಟಗಳನ್ನು ತಿನ್ನಲು ಅನುಮತಿ

12:20 AM Jul 09, 2024 | Team Udayavani |

ಸಿಂಗಾಪುರ: ವಿವಿಧ ರೀತಿಯ ಮಿಡತೆಗಳು ಸೇರಿ 16 ಜಾತಿಯ ಕೀಟಗಳನ್ನು ಮನುಷ್ಯರು ಆಹಾರವಾಗಿ ಬಳಸಬ ಹುದು ಎಂದು ಸಿಂಗಾಪುರ ಆಹಾರ ಸಂಸ್ಥೆ (ಎಸ್‌ಎಫ್ಎ) ಅನುಮೋದಿಸಿದೆ. ಅಲ್ಲದೇ ಚೀನೀ ಹಾಗೂ ಭಾರತೀಯ ಖಾದ್ಯಗಳೂ ಸೇರಿ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದ ಜಾಗತಿಕ ಮೆನುಗೆ ಅವುಗಳನ್ನು ಸೇರ್ಪಡೆಗೊಳಿಸಲಾಗಿದೆ. ಸಿಂಗಾಪುರದಿಂದ ಚೀನ, ಥೈಲ್ಯಾಂಡ್‌, ವಿಯೆಟ್ನಾಂನಂಥ ದೇಶಗಳಿಗೆ ಆಹಾರ ಸರಬರಾಜು ಮಾಡುವ ಉದ್ಯಮಿಗಳಿಗೆ ಈ ಪ್ರಕಟನೆಯಿಂದ ಸಂತಸವುಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next