Advertisement

ಮಣಿಪಾಲ: ಶಬ್ದ ಮಾಲಿನ್ಯ ಉಂಟುಮಾಡುತ್ತಿದ್ದ ಸೈಲೆನ್ಸರ್ ಗಳನ್ನು ಧ್ವಂಸಗೊಳಿಸಿದ ಪೊಲೀಸರು.!

04:18 PM Jan 31, 2022 | Team Udayavani |

ಮಣಿಪಾಲ: ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಶಬ್ದ ಮಾಲಿನ್ಯ ಉಂಟುಮಾಡುತ್ತಿದ್ದ ಸೈಲೆನ್ಸರ್ ಗಳನ್ನು ರೋಡ್ ರೋಲರ್ ಅಡಿಗೆ ಹಾಕಿ ಧ್ವಂಸಗೊಳಿಸಿದ ಘಟನೆ ಇಂದು ನಡೆಯಿತು.

Advertisement

ಮಣಿಪಾಲ ಠಾಣೆ ಪೊಲೀಸರು ಜನವರಿಯಲ್ಲಿ ವಿಶೇಷ ಕಾರ್ಯಾಚರಣೆ ಮಾಡಿ ಇವುಗಳನ್ನು ವಶಪಡಿಸಿಕೊಂಡಿದ್ದರು. ಸಾವಿರಾರು, ಲಕ್ಷಾಂತರ ರೂ ಮೌಲ್ಯದ ಸೈಲೆನ್ಸರ್ ಗಳನ್ನು ಬೈಕ್ ಗೆ ಅಳವಡಿಸುವ ಶೋಕಿ ಇಲ್ಲಿನ ವಿಧ್ಯಾರ್ಥಿಗಳಿಗಿದೆ.

ಹೀಗೆ ದಂಡ ಹಾಕಿ ವಶಪಡಿಸಿಕೊಂಡಿದ್ದ ಎಪ್ಪತ್ತಕ್ಕೂ ಹೆಚ್ಚು ಸೈಲೆನ್ಸರ್ ಗಳನ್ನು ಮಣಿಪಾಲದ ಮುಖ್ಯ ರಸ್ತೆಯ ಮೇಲಿಟ್ಟು ಅದರ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು.

Advertisement

Advertisement

Udayavani is now on Telegram. Click here to join our channel and stay updated with the latest news.

Next