Advertisement
ದಿಲ್ಲಿಯಲ್ಲಿರುವ ಗುರುದ್ವಾರ ಬಾಂಗ್ಲಾ ಸಾಹೀಬ್ ಸಿಖ್ಖ್ ಸಮುದಾಯದ ಪ್ರಮುಖ ಗುರುದ್ವಾರಗಳಲ್ಲಿ ಒಂದಾಗಿದೆ. ಈ ಗುರುದ್ವಾರದ ಒಳಪ್ರಾಂಗಣದಲ್ಲಿ ಸರೋವರ ಕೂಡಾ ಇದೆ. ಗುರುನಾನಕ್ ಸಿಖ್ಖ್ ರ ಮೊದಲ ಗುರುವಾಗಿದ್ದಾರೆ. ಇಂದು ಗುರು ಪುರಬ್(ಗುರು ಪೂರ್ಣಿಮಾ) ಅನ್ನು ಸಿಖ್ಖ್ ರು ದೇಶ, ವಿದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
Advertisement
ದೇಶ-ವಿದೇಶಗಳಲ್ಲಿ ಗುರುನಾನಕ್ ಜಯಂತಿ, ಸಿಖ್ಖ್ ಭಕ್ತರ ಗುರು ಪೂರ್ಣಿಮಾ ಸಂಭ್ರಮ
09:46 AM Nov 13, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.