Advertisement
ವದಂತಿಗಳನ್ನು ನಂಬದಿರಿ ಎಂದು ಸಿಧು ತಂದೆ ಬಾಳ್ಕೌರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಏಕೈಕ ಮಗನಾದ ಸಿಧು ಮೂಸೇವಾಲಾ ಅವರನ್ನು ಕಳೆದುಕೊಂಡ ಕಾರಣ, ಅವರ ಪೋಷಕರು ಐವಿಎಫ್ ಮೂಲಕ ಮಗು ಪಡೆಯಲು ಮುಂದಾಗಿದ್ದು, ಸಿಧು ಅವರ ತಾಯಿ 58ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
Advertisement
Sidhu Moosewala: ಸಿಧು ಮೂಸೆವಾಲ ತಾಯಿ ಗರ್ಭಿಣಿಯಲ್ಲ… ತಂದೆ ಹೇಳಿದ್ದೇನು ?
10:09 AM Mar 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.