-ದರ್ಶನ್, ನಟ
Advertisement
ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸೋಣ..-ಸುದೀಪ್, ನಟ
-ಪುನೀತ್, ನಟ ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕ್ಯವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ. ಹೋಗಿ ಬನ್ನಿ ಬುದ್ಧಿ .. ಮತ್ತೆ ಬನ್ನಿ
-ಯಶ್, ನಟ
Related Articles
-ಉಪೇಂದ್ರ, ನಟ
Advertisement
ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ..ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ..
ಓಂ ನಮಃ ಶಿವಾಯಃ..ಓಂ ಶಾಂತಿ..
-ಜಗ್ಗೇಶ್, ನಟ ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ.
ಓಂ ಶಾಂತಿ,ಶಾಂತಿ,ಶಾಂತಿಃ
-ಗಣೇಶ್, ನಟ ನಮ್ಮ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಲಿಂಗೈಕ
-ಶ್ರೀಮುರಳಿ, ನಟ ಬಯಲು ಬಯಲನೇ ಬಿತ್ತಿ
ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಯಲಾಯಿತ್ತಯ್ಯ
-ಧನಂಜಯ್, ನಟ ತ್ರಿವಿಧ ದಾಸೋಹಿ ಶತಮಾನದ ಯುಗಪುರುಷ ಕಾಯಕಯೋಗಿ, ಶತಾಯುಷಿ, ನಮ್ಮ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದ್ದಾರೆ,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ. ಇಹಲೋಕ ಯಾತ್ರೆ ಮುಗಿಸಿ ದೇವಲೋಕಕ್ಕೆ ಹೊರಟ ದೇವರು.
-ಪಾರುಲ್ ಯಾದವ್, ನಟಿ ಬದುಕಿದರೇ ಹೀಗೆ ಸಾರ್ಥಕವೆನ್ನುವಂತೆ ಬದುಕಬೇಕು, ಬದುಕಿಗೊಂದು ಅರ್ಥ ಬರುವಂತೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಅನ್ನ ನೀಡಿದ ಮಹಾನ್ ವ್ಯಕ್ತಿ ನೀವು. ಹೋಗಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.
-ಸತೀಶ್, ನಟ ಮತ್ತೆ ಹುಟ್ಟಿ ಬನ್ನಿ
-ಶರಣ್, ನಟ ಭಕ್ತರ ಮನೆ ಮನದಲ್ಲಿ ನೆಲಸಿರುವ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ್ ಮಹಾಸ್ವಾಮಿ ದೇವರಿಗೆ ಎಂದಿಗೂ ಸಾವಿಲ್ಲ. ಭಕ್ತಿ ಪೂರ್ವಕವಾಗಿ ನಮಿಸೋಣ.
-ಪ್ರೇಮ್, ನಿರ್ದೇಶಕ