Advertisement

ಭಜರಂಂಗಿ-2ಗೆ ಸಿದ್ದ್  ಶ್ರೀರಾಮ್‌ ಹಾಡು

03:51 PM Mar 28, 2021 | Team Udayavani |

ಶಿವರಾಜ್ ಕುಮಾರ್ ನಾಯಕರಾಗಿರುವ “ಭಜರಂಗಿ-2′ ಹಾಡಿಗೆ ಖ್ಯಾತ ಗಾಯಕ ಸಿದ್ದ್ ಶ್ರೀರಾಮ್‌ ಧ್ವನಿಯಾಗಿದ್ದು, ಈ ಹಾಡು ಏಪ್ರಿಲ್‌ 09ರಂದು ಬಿಡುಗಡೆಯಾಗಲಿದೆ.

Advertisement

ಶ್ರೀರಾಮ್‌ ತೆಲುಗು, ತಮಿಳಿನಲ್ಲಿ ಸಾಕಷ್ಟು ಹಿಟ್‌ ಸಾಂಗ್‌ ಗಳನ್ನು ಹಾಡಿದ್ದು, ಈಗ ಕನ್ನಡದಲ್ಲಿ ಹಾಡಿದ್ದಾರೆ.

ಇದನ್ನೂ ಓದಿ:ಸಾಧು ಜಾಲಿ ಲೈಫ್: ಮತ್ತೆ ನಿರ್ದೇಶನಕ್ಕೆ ಕಾಮಿಡಿ ಕಿಲಾಡಿ

ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನು ಜಯಣ್ಣ-ಬೋಗೇಂದ್ರ ನಿರ್ಮಿಸಿದ್ದು, ಭಾವನಾ ನಾಯಕಿಯಾಗಿದ್ದಾರೆ. ಈ ಚಿತ್ರ ಮೇ 14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next