Advertisement
ಈ ಘಟನೆಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ನೀಲ್, “ನನಗೆ ಆಗಲೂ ಶಾರುಖ್ ಖಾನ್ ಅವರ ಮೇಲೆ ಅಪಾರವಾದ ಪ್ರೀತಿ ಇತ್ತು. ಈಗಲೂ ಅವರ ಮೇಲೆ ಅಪಾರವಾದ ಪ್ರೀತಿ ಇದೆ. ಹಾಸ್ಯವಾಗಿ ಅವರು ಆ ಪ್ರಶ್ನೆಯನ್ನು ಕೇಳಿದ್ದರು. ನಾನು ಕೂಡ ಹಾಸ್ಯಮಯವಾಗಿಯೇ ಆ ರೀತಿ ಹೇಳಿದ್ದೆ. ಸಮಾರಂಭ ಆರಂಭಕ್ಕೂ ಮುನ್ನವೇ ಅವರು, ನನ್ನಂದಿಗೆ ಹಾಸ್ಯ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ನನಗೆ ಇಷ್ಟಬಂದಂತೆ ಉತ್ತರ ನೀಡಲು ಅವರೇ ಅನುಮತಿ ನೀಡಿದ್ದರು ಎಂದು ಹೇಳಿದ್ದಾರೆ. ಈ ಮೂಲಕ ಇಡೀ ಘಟನೆ ಪೂರ್ವನಿರ್ಧಾರಿತ ಎಂದು ಖಚಿತಪಡಿಸಿದ್ದಾರೆ. Advertisement
Shah Rukh: ಶಾರುಖ್‌ಗೆ ಶಟಪ್ ಅಂದಿದ್ದು ಪೂರ್ವನಿರ್ಧಾರಿತ!
08:51 PM Aug 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.