Advertisement
ಇದರೊಂದಿಗೆ ಆರ್‌ಸಿಬಿ ಒಟ್ಟು 11 ನೆಟ್ ಬೌಲರ್ ಮತ್ತು 3 ಮಂದಿ ತ್ರೋಡೌನ್ ಸ್ಪೆಷಲಿಸ್ಟ್‌ಗಳನ್ನು ಹೊಂದಿದಂತಾಯಿತು. ಇವರಲ್ಲಿ ಮೊದಲ ತಂಡ ಆಗಸ್ಟ್‌ನಲ್ಲೇ ಆರ್‌ಸಿಬಿಯನ್ನು ಸೇರಿಕೊಂಡಿದೆ. ತಂಡಕ್ಕೆ ಹೆಚ್ಚಿನ “ಫೈರ್ ಪವರ್’ ತುಂಬುವ ಕಾರಣ ಹೆಚ್ಚುವರಿಯಾಗಿ 5 ನೆಟ್ ಬೌಲರ್ ಹಾಗೂ ಓರ್ವ ತ್ರೋಡೌನ್ ಪರಿಣಿತನನ್ನು ಸೇರಿಸಿಕೊಳ್ಳಲಾಯಿತು. ಪ್ರತೀಕ್ ಜೈನ್ ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದರು. ಶುಭಾಂಗ್ ಹೆಗ್ಡೆ ಅಂಡರ್-19 ತಂಡದಲ್ಲಿ ಸ್ಥಾನ ಪಡೆದು ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲೂ ಆಡಿದ್ದರು. Advertisement
ಉಡುಪಿ ಮೂಲದ ಶುಭಾಂಗ್ ಹೆಗ್ಡೆ ಆರ್‌ಸಿಬಿ ನೆಟ್ ಬೌಲರ್
06:49 PM Sep 05, 2020 | mahesh |
Advertisement
Udayavani is now on Telegram. Click here to join our channel and stay updated with the latest news.