Advertisement

ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲು ಸೇವೆ

12:35 AM May 29, 2020 | Sriram |

ಉಡುಪಿ: ಕೋವಿಡ್‌ -19 ರ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ಪ್ರದೇಶದ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಪ್ರಯಾಣಿಕರನ್ನು ಅವರವರ ರಾಜ್ಯಗಳಿಗೆ ಶ್ರಮಿಕ್‌ ಎಕ್ಸ್‌ ಪ್ರಸ್‌ ರೈಲಿನಲ್ಲಿ ಕಳುಹಿಸಲಾಯಿತು.

Advertisement

ಕರ್ನಾಟಕ, ಮಹಾರಾಷ್ಟ್ರ, ಗೋವಾ ಸರಕಾರಗಳು ಇದಕ್ಕಾಗಿ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಿತ್ತು.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಕೊಂಕಣ ರೈಲ್ವೆ ಕೊಂಕಣ ಪ್ರದೇಶದಿಂದ ಸಿಕ್ಕಿಬಿದ್ದ ವಲಸೆ ಕಾರ್ಮಿಕರನ್ನು ಮರಳಿ ಅವರ ಊರಿಗೆ ತಲುಪಿಸಲಾಯಿತು. ಉಡುಪಿ, ಮಡ್ಗಾಂವ್‌, ತಿವಿಮ್‌, ಕರ್ಮಾಲಿ, ಸಿಂಧುದುರ್ಗ, ರತ್ನಗಿರಿ ಮತ್ತು  ಉತ್ತರ ಪ್ರದೇಶ, ಝಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಲಕ್ಕೆ ಸುಮಾರು 67,178 ಪ್ರಯಾಣಿಕ ರನ್ನು ಕರೆದೊಯ್ಯಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next