Advertisement
ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 249.42 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ 1.00 ಮಿ.ಮೀ.., ಭದ್ರಾವತಿ .20 ಮಿ.ಮೀ.., ತೀರ್ಥಹಳ್ಳಿ 14.60 ಮಿ.ಮೀ.., ಸಾಗರ 4.20 ಮಿ.ಮೀ.., ಶಿಕಾರಿಪುರ 1.60 ಮಿ.ಮೀ.., ಸೊರಬ 1.20 ಮಿ.ಮೀ. ಹಾಗೂ ಹೊಸನಗರ 18.60 ಮಿ.ಮೀ. ಮಳೆಯಾಗಿದೆ. Advertisement
ಜಿಲ್ಲೆಯಲ್ಲಿ ಸರಾಸರಿ 5.91 ಮಿ.ಮೀ. ಮಳೆ
03:48 PM Jun 24, 2020 | Naveen |
Advertisement
Udayavani is now on Telegram. Click here to join our channel and stay updated with the latest news.