Advertisement

Shimoga Airport: ತಿರುಪತಿ, ಹೈದರಾಬಾದ್, ಗೋವಾಗೆ ವಿಮಾನ ಸೇವೆ ಆರಂಭ

10:27 AM Nov 21, 2023 | keerthan |

ಶಿವಮೊಗ್ಗ: ಮಲೆನಾಡು, ಮಧ್ಯ ಕರ್ನಾಟಕದ ಮೊದಲ‌ ಏರ್ ಪೋರ್ಟ್ ಶಿವಮೊಗ್ಗ ವಿಮಾನ ನಿಲ್ದಾಣದದಿಂದ ಮಂಗಳವಾರ ಮೂರು ಹೊಸ ಮಾರ್ಗಗಳ ವಿಮಾನ ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.

Advertisement

ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯಿಂದ ತಿರುಪತಿ, ಹೈದರಾಬಾದ್, ಗೋವಾಗೆ ಸೇವೆ ಆರಂಭಗೊಂಡಿದೆ.

ಆರಂಭಿಕ ದರ 1999 ರೂ. ಇದ್ದು ಪ್ರಯಾಣಿಕರಲ್ಲಿ ಉತ್ಸಾಹ ಕಂಡುಬಂದಿದೆ‌. ಮೊದಲ ದಿನದ ಬುಕ್ಕಿಂಗ್ ಫುಲ್ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next