Advertisement
ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಅವರು ತಮ್ಮ ಮೊದಲ ಬಾರಿಗೆ ತಂಡಕ್ಕೆ ಕರೆ ಸ್ವೀಕರಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನ ಮೇಲೆ ಪ್ರಭಾವ ಬೀರಲು ತಂಡದಲ್ಲಿ ಹಲವಾರು ಯುವ ಆಟಗಾರರಿಗೆ ಅವಕಾಶ ನೀಡಿದ್ದಾರೆ. ಟಿ20 ವಿಶ್ವಕಪ್‌ಗೆ ಮೀಸಲು ಆಟಗಾರರಾಗಿದ್ದ ದೀಪಕ್ ಚಹಾರ್ ಮತ್ತು ರವಿ ಬಿಷ್ಣೋಯ್ ಕೂಡ ತಂಡದ ಭಾಗವಾಗಲಿದ್ದಾರೆ. ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರು ವಿಕೆಟ್ ಕೀಪಿಂಗ್ ಆಯ್ಕೆಗಳಾಗಿದ್ದಾರೆ.
Related Articles
Advertisement
ಅಕ್ಟೋಬರ್ 6, 1ನೇ ಏಕದಿನ – ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ, ಮಧ್ಯಾಹ್ನ 1.30ಕ್ಕೆ ಆರಂಭ
ಅಕ್ಟೋಬರ್ 9, 2 ನೇ ಏಕದಿನ – JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್, ರಾಂಚಿ, ಮಧ್ಯಾಹ್ನ 1.30ಕ್ಕೆ ಆರಂಭ
ಅಕ್ಟೋಬರ್ 11, 3ನೇ ಏಕದಿನ – ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ, ಮಧ್ಯಾಹ್ನ 1.30 ಕ್ಕೆ ಆರಂಭ