Advertisement

ಉಡುಪಿ ಪ್ರಕೃತಿ ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷರಾಗಿ ಶೇಖರ್‌ ಡಿ. ಶೆಟ್ಟಿ ಆಯ್ಕೆ

05:14 PM Jun 05, 2024 | Team Udayavani |

ಉಡುಪಿ: ಪ್ರಕೃತಿ ಕ್ಲಬ್‌ ನ 2024-2025ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರಾಗಿ ಲ|ಶೇಖರ್‌ ಡಿ.ಶೆಟ್ಟಿ ಕಾರ್ಯದರ್ಶಿಯಾಗಿ ಲ|ಸೋಮನಾಥ್‌, ಖಜಾಂಚಿಯಾಗಿ ಲ|ಭಾಸ್ಕರ ಶೆಟ್ಟಿಗಾರ್‌ ಮತ್ತು ಉಪಾಧ್ಯಕ್ಷರುಗಳಾಗಿ ಲ|ಸುಧಾಕರ್‌ ವಿ.ಶೆಟ್ಟಿ ಹಾಗೂ ಲ|ಮುರಳೀಧರ್‌ ರಾವ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next