Advertisement
ಟ್ವೀಟ್ ಒಂದರಲ್ಲಿ ತರೂರ್ ‘Innovation’ ಎಂಬ ಆಂಗ್ಲ ಪದವನ್ನು ‘Innivation’ ಎಂದು ಬರೆದಿದ್ದರು. ಅದರಲ್ಲಿ ಸ್ಪೆಲಿಂಗ್ ತಪ್ಪನ್ನು ಅನೇಕರು ಅವರ ಗಮನಕ್ಕೆ ತಂದರೆ, ಮತ್ತೂ ಕೆಲವರು ಹೀಗೆ ತಿದ್ದಿದ ಮಂದಿಯನ್ನು ಉದ್ದೇಶಿಸಿ, ಹಾಗೆಲ್ಲಾ ತಿದ್ದಲು ಹೋಗಬೇಡಿ. ಇಂಗ್ಲಿಷ್‌ನಲ್ಲಿ ತರೂರ್ ಏನು ಬರೆದರೂ ಅದೇ ಇಂಗ್ಲಿಷ್ ಆಗುತ್ತದೆ. ಅವರೊಬ್ಬ ಇಂಗ್ಲೀಷ್ ಶಬ್ದಭಂಡಾರದ ರಜನೀಕಾಂತ್ ಇದ್ದಂತೆ ಎಂದು ಛೇಡಿಸಿದ್ದಾರೆ. ಮತ್ತೂ ಕೆಲವರು, ಅವರ ಈ ಸ್ಪೆಲಿಂಗ್ ತಪ್ಪಾದ ಪದವನ್ನೇ ಯಾವುದೊ ಹೊಸ ಪದವಿರಬೇಕೆಂದು ಭಾವಿಸಿ ಗೂಗಲ್‌ನಲ್ಲಿ ಹುಡುಕಿ ನಿರಾಸೆ ಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. Advertisement
ಸ್ಪೆಲ್ಲಿಂಗ್ ತಪ್ಪು ಬರೆದು ಟ್ರೋಲ್‌ಗೆ ಒಳಗಾದ ಮಾಜಿ ಸಚಿವ ತರೂರ್
07:05 AM Nov 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.