Advertisement
ಷೇರುಪೇಟೆ ಸಂವೇದಿ ಸೂಚ್ಯಂಕ 622 ಅಂಕಗಳಷ್ಟು ಜಿಗಿತದೊಂದಿಗೆ 80,519.34 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 186.20 ಅಂಕಗಳ ಏರಿಕೆಯೊಂದಿಗೆ 24,502.20 ಅಂಕಗಳ ಮಟ್ಟದಲ್ಲಿ ವಹಿವಾಟು ಕೊನೆಗೊಂಡಿದೆ.
Related Articles
Advertisement
ತ್ರೈಮಾಸಿಕ ಆದಾಯದಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಲಾಗಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಘೋಷಣೆ ಮಾಡಿದ ನಂತರ ಷೇರುಪೇಟೆ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿರುವುದಾಗಿ ಮಾರುಕಟ್ಟೆ ವರದಿ ತಿಳಿಸಿದೆ.
ಇದನ್ನೂ ಓದಿ:Anant Ambani Wedding: ಅನಂತ್ ಅಂಬಾನಿ ವಿವಾಹಕ್ಕೆ ಗಣ್ಯಾತೀಗಣ್ಯರ ಆಗಮನ, 40 ದಿನ ಅನ್ನದಾನ