Advertisement

10 ರನ್‌ಗೆ 8 ವಿಕೆಟ್‌: ಶಹ್ಬಾಜ್‌ ದಾಖಲೆ

06:55 AM Sep 21, 2018 | |

ಜಾರ್ಖಂಡ್‌ ಎಡಗೈ ಸ್ಪಿನ್ನರ್‌ ಶಹ್ಬಾಜ್‌ ನದೀಂ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ನಲ್ಲಿ ದೇಶೀಯ ದಾಖಲೆ ಸ್ಥಾಪಿಸಿದ್ದಾರೆ. ಅವರು ರಾಜಸ್ಥಾನ ವಿರುದ್ಧ ಕೇವಲ 10 ರನ್‌ ನೀಡಿ 8 ವಿಕೆಟ್‌ ಗಳಿಸಿದ್ದಾರೆ. 

Advertisement

ಇದು ಕನಿಷ್ಠ ರನ್‌ಗೆ ಗರಿಷ್ಠ ವಿಕೆಟ್‌ ಕಿತ್ತ ದೇಶೀಯ ದಾಖಲೆ. ಇದಕ್ಕೂ ಮುನ್ನ ದೆಹಲಿಯ ರಾಹುಲ್‌ ಸಾಂಗ್ವಿ 1997ರಲ್ಲಿ ಹಿಮಾಚಲ ಪ್ರದೇಶ ವಿರುದ್ಧ 15 ರನ್‌ ನೀಡಿ 8 ವಿಕೆಟ್‌ ಕಿತ್ತಿದ್ದು ದಾಖಲೆಯಾಗಿತ್ತು. ರಾಹುಲ್‌ಗಿಂತ 5 ರನ್‌ ಕಡಿಮೆ ನೀಡುವ ಮೂಲಕ  ಶಹ್ಬಾಜ್‌ ನೂತನ ದಾಖಲೆ ಸ್ಥಾಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next