Advertisement

Thalivar 171: “ತಲೈವರ್‌ 171” ಚಿತ್ರದಲ್ಲಿ ಶಾರುಖ್‌, ರಣವೀರ್‌?

11:14 AM Dec 20, 2023 | Team Udayavani |

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಮುಂದಿನ ಸಿನೆಮಾ “ತಲೈವರ್‌ 171′ ಸೆಟ್ಟೇರಲು ಅಣಿಯಾಗುತ್ತಿದೆ. ಚಿತ್ರದ ನಿರ್ದೇಶಕ ಲೋಕೇಶ್‌ ಕನಕರ ಸ್ಕ್ರಿಪ್ಟ್ ಕಾರ್ಯ ಪೂರ್ಣಗೊಳಿಸಿದ್ದಾರೆ. ಸಿನೆಮಾದಲ್ಲಿ ರಜನಿಕಾಂತ್‌ ಜತೆಗೆ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌ ಹಾಗೂ ರಣವೀರ್‌ ಸಿಂಗ್‌ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

Advertisement

ಇದಕ್ಕೆ ಇಂಬು ನೀಡುವಂತೆ ಚಿತ್ರ ತಂಡವು ಮುಂಬಯಿಯಲ್ಲಿ ಶಾರುಖ್‌ ಹಾಗೂ ರಣವೀರ್‌ ಅವರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದೆ. ಇದನ್ನು ಸ್ವತಃ ನಿರ್ದೇಶಕ ಲೋಕೇಶ್‌ ಕನಕರ ಕೂಡ ಖಚಿತಪಡಿಸಿದ್ದಾರೆ. ಆದರೆ ಅವರಿಬ್ಬರು ಚಿತ್ರದಲ್ಲಿ ನಟಿಸುವುದು ಇನ್ನು ಅಂತಿಮವಾಗಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next