Advertisement
ಉದ್ಯಾನವನದಲ್ಲಿ 15 ದಿನಗಳ ಹಿಂದೆ ಸೋಂಕಿಗೊಳಗಾಗಿ ಏಳು ಚಿರತೆಗಳು ಸಾವನ್ನಪ್ಪಿವೆ. ವೈರಸ್ ರಾಜ್ಯದ ಇನ್ನಿತರ ವನ್ಯಜೀವಿಗಳ ಮೇಲೆ ಪ್ರಭಾವ ಬೀರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸತತ 3 ಗಂಟೆಗಳ ಕಾಲ ವೀಡಿಯೋ ಕಾನ್ಫರೆನ್ಸ್ ನಡೆಸಿ ಅಗತ್ಯ ಮಾಹಿತಿ ಪಡೆದರು. ಚಿರತೆ ಹಾಗೂ ಜಿಂಕೆಗಳ ಸರಣಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.
Advertisement
Bannerghatta: ಪ್ರಾಣಿಗಳ ಸರಣಿ ಸಾವು: ಬನ್ನೇರುಘಟ್ಟ ಜೈವಿಕ ಪಾರ್ಕ್‌ಗೆ ಸಚಿವರ ಭೇಟಿ
11:39 PM Sep 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.