Advertisement
ಪತ್ರಿಕೆ ನನ್ನ ವ್ಯಂಗ್ಯ ಚಿತ್ರ ಬಿಡಿಸುವುದರ ಮೂಲಕ ಜನಾಂಗೀಯ ನಿಂದನೆ ಮಾಡಿದೆ ಎಂದು ಸೆರೆನಾ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಸ್ಟ್ರೇಲಿಯನ್ ಪ್ರಸ್ ಕೌನ್ಸಿಲ್, “ನಿಯಮ ಉಲ್ಲಂಘಿಸಿ ವ್ಯಂಗ್ಯಚಿತ್ರ ಬಿಡಿಸಲಾಗಿಲ್ಲ. ಕಾಟೂìನಿಸ್ಟ್ ನೈಟ್ ಅವರು ಸರೆನಾ ಇರುವಂತೆಯೇ ಚಿತ್ರಿಸಿದ್ದಾರೆ. ಅವರ ಬಣ್ಣ, ಕೂದಲು, ಮೂಗು, ತುಟಿ, ದೇಹತೂಕ ಮತ್ತು ಅಂದು ಅವರು ಕುಣಿದು ಕುಪ್ಪಳಿಸಿದನ್ನೇ ಇಟ್ಟುಕೊಂಡು ವ್ಯಂಗ್ಯಚಿತ್ರ ಬಿಡಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಆಗಿಲ್ಲ’ ಎಂದು ತಿಳಿಸಿದೆ. Advertisement
ಸೆರೆನಾ ವ್ಯಂಗ್ಯ ಚಿತ್ರ ಜನಾಂಗೀಯ ನಿಂದನೆ ಅಲ್ಲ: ಎಪಿಸಿ ಸ್ಪಷ್ಟನೆ
12:30 AM Feb 26, 2019 | |
Advertisement
Udayavani is now on Telegram. Click here to join our channel and stay updated with the latest news.