Advertisement
ಪ್ರಕಟಣೆಯಲ್ಲಿ ತಿಳಿಸಿರುವಂತೆ, ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷರಾದ ಜನಾಬ್ ಅಲಿ ಗಿಲಾನಿ ಸಯ್ಯದ್ ಅವರು ಸಂಪೂರ್ಣವಾಗಿ ಅಲ್ ಪಾರ್ಟಿ ಹುರಿಯತ್ ನಿಂದ ಪ್ರತ್ಯೇಕಗೊಂಡಿರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಹುರಿಯತ್ ಕಾನ್ಫರೆನ್ಸ್ ನ ಪರಿಸ್ಥಿತಿ ಕುರಿತು ಹುರಿಯತ್ ಸದಸ್ಯರಿಗೆ ವಿವರವಾದ ಪತ್ರ ಬರೆದಿರುವುದಾಗಿ ತಿಳಿಸಿದೆ. ಅಲ್ಲದೇ ಹುರಿಯತ್ ನಿಂದ ಸಂಪೂರ್ಣ ಪ್ರತ್ಯೇಕಗೊಂಡಿರುವುದಾಗಿ ಘೋಷಿಸಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಜಮ್ಮು-ಕಾಶ್ಮೀರ: ಹುರಿಯತ್ ಗೆ ರಾಜೀನಾಮೆ ಘೋಷಿಸಿದ ಪ್ರತ್ಯೇಕತಾವಾದಿ ಗಿಲಾನಿ
03:25 PM Jun 29, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.