Advertisement
ಮಾ.4ರಂದು ಸೂಚ್ಯಂಕ ಸರ್ವಾಧಿಕ 30,024ಕ್ಕೆ ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು. ಇದರೊಂದಿಗೆ 3 ದಿನಗಳಲ್ಲಿ ಸೂಚ್ಯಂಕ 768 ಅಂಶಗಳಷ್ಟು ಏರಿಕೆ ಕಂಡಂತಾಗಿದೆ. ಇದೇ ವೇಳೆ ನಿಫ್ಟಿ ಸೂಚ್ಯಂಕ 45 ಅಂಶ ಏರಿಕೆಯೊಂದಿಗೆ ದಾಖಲೆ ಯ 9,367 ಅಂಶಕ್ಕೆ ಬಂದು ನಿಂತಿದೆ. ರೂಪಾಯಿಯೂ ಚೇತರಿಕೆ ಕಂಡಿದ್ದು, ಪ್ರತಿ ಡಾಲರ್‌ಗೆ 63.93 ರೂ. ಆಗಿದೆ. Advertisement
ಐತಿಹಾಸಿಕ 30,167 ಅಂಶಕ್ಕೆ ಏರಿದ ಷೇರುಪೇಟೆ ಸೆನ್ಸೆಕ್ಸ್
11:41 AM Apr 27, 2017 | Karthik A |
Advertisement
Udayavani is now on Telegram. Click here to join our channel and stay updated with the latest news.