ಖಾಲಿ ನೀರಿನ ಬಾಟಲ್, ಸೈಕಲ್ ನ್ಪೋಕ್ ಕಡ್ಡಿ, ಗಟ್ಟಿಯಾದ ಸ್ಟ್ರಾ, ಬಣ್ಣದ ನೀರು, ಬಾಟಲಿ ಮುಚ್ಚಳ.
Advertisement
ಮಾಡುವ ವಿಧಾನ:1. ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದುಕೊಂಡು ಅದರ ಮಧ್ಯದಲ್ಲಿ ರಂಧ್ರ ಮಾಡಿ ಬಾಟಲ್ ವ್ಯಾಸಕ್ಕಿಂತ ಸ್ವಲ್ಪ ದೊಡ್ಡದಾದ ಗಟ್ಟಿ ಸ್ಟ್ರಾ ಪೈಪ್ ಸೇರಿಸಿ, ಫೆವಿ ಕ್ವಿಕ್ ಅಥವಾ ಗ್ಲೂ(Glue) ಗಮ್ ಹಾಕಿ ಭದ್ರಪಡಿಸಿ.
Related Articles
Advertisement
5. ಬಾಟಲಿ ಜೋರಾಗಿ ತಿರುಗುವಾಗ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುವುದನ್ನು ನಾವು ಕಾಣುತ್ತೇವೆ.6. ಈಗ ಬಾಟಲ್‌ನಲ್ಲಿರುವ ಕೆಂಪು ನೀರಿಗೆ ನೀಲಿ ಬಣ್ಣದ ಸೀಮೆ ಎಣ್ಣೆ ಸೇರಿಸಿ. ಅದು ಈಗ ನೀರಿನ ಮೇಲ್ಪದರದಲ್ಲಿ ನಿಲ್ಲುತ್ತದೆ. ಈ ಪ್ರಯೋಗವನ್ನು ಪುನರಾವರ್ತಿಸಿ. ಈಗ ಯಾವ ವಸ್ತು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಡುತ್ತದೆ ಎಂಬುದನ್ನು ಗಮನಿಸಲು ತಿಳಿಸಿ. ಏಕೆ ಎಂದು ಕೇಳಿ. ವೈಜ್ಞಾನಿಕ ಕಾರಣ:
ಬಾಟಲಿ ಸುತ್ತುವಾಗ ಕೇಂದ್ರ ತ್ಯಾಗಿ ಬಲ(Centrifugal)ದಿಂದಾಗಿ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುತ್ತದೆ. ಸೀಮೆ ಎಣ್ಣೆ ನೀರಿನ ಮೇಲೆ ತೇಲಲು ಕಾರಣ ನೀರಿನ ಸಾಂದ್ರತೆಗಿಂತ ಸೀಮೆ ಎಣ್ಣೆ ಸಾಂದ್ರತೆ ಕಡಿಮೆ ಇದೆ. ಹೀಗಾಗಿಯೇ ಇವೆರಡನ್ನೂ ಹಾಕಿ ಬಾಟಲ್ ತಿರುಗಿಸಿದಾಗ ನೀರು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಟ್ಟು, ನಂತರ ಸೀಮೆ ಎಣ್ಣೆ ಸೆಳೆಯಲ್ಪಡುತ್ತದೆ. ಸೋಮಶೇಖರ ಟಿ.ಎಂ.