Advertisement

ಅಧಿಕೃತ ಘೋಷಣೆಗೆ ಮುನ್ನವೇ ದ್ವಿತೀಯ ಪಿಯುಸಿ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ

11:28 AM Jul 14, 2020 | Mithun PG |

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ, ಅಧಿಕೃತವಾಗಿ ಘೋಷಣೆಗೆ ಮುನ್ನವೇ ವೆಬ್ ಸೈಟ್ ನಲ್ಲಿ  ಪ್ರಕಟವಾಗಿದೆ.

Advertisement

ವಿದ್ಯಾರ್ಥಿಗಳು www.karresults.nic.in  ಲಿಂಕ್ ಬಳಸಿ ತಮ್ಮ ಫಲಿತಾಂಶವನ್ನು ನೋಡಬಹುದು.  ವಿದ್ಯಾರ್ಥಿಗಳ ಮೊಬೈಲ್‌ಗೆ ಈಗಾಗಲೇ ಎಸ್‌ಎಂಎಸ್‌ ಮೂಲಕ ಫಲಿತಾಂಶ ಬಂದಿದೆ ಎಂದು ವರದಿಯಾಗಿದೆ.

ಮಾ.4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಮಾ.23ರ ಇಂಗ್ಲಿಷ್‌ ಪರೀಕ್ಷೆ ಮುಂದೂಡಲಾಗಿತ್ತು. ಜೂ. 18ರಂದು ಈ ಪರೀಕ್ಷೆಯನ್ನು ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ನಡೆಸಲಾಗಿತ್ತು. ಇಂದು ಫಲಿತಾಂಶ ಹೊರಬಿದ್ದಿದೆ.

Link: //www.karresults.nic.in/indexPUC_2020.asp

Advertisement

Udayavani is now on Telegram. Click here to join our channel and stay updated with the latest news.

Next