Advertisement
ರಾಜೌರಿಯಲ್ಲಿ ಸಂಭವಿಸಿದ ಭೀಕರ ಅಪಘಾತ ಮತ್ತು ಪ್ರಾಣಹಾನಿಯಿಂದ ತೀವ್ರ ನೊಂದಿದ್ದೇನೆ . ಈ ದುಃಖದ ಸಮಯದಲ್ಲಿ, ನನ್ನ ಭಾವನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ: ಎಂದು ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಮನೋಜ್ ಸಿನ್ಹಾ ಹೇಳಿದ್ದಾರೆ.
Advertisement
ಜಮ್ಮು&ಕಾಶ್ಮೀರ: ಮತ್ತೊಂದು ಭೀಕರ ಬಸ್ ಅವಘಡ; ಐವರು ಸಾವು
01:51 PM Sep 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.