Advertisement
ಹಳ್ಳಿಯಲ್ಲಿ ನೆಟ್‌ವರ್ಕ್ ಸಿಗದ ಕಾರಣ ಆ ಹುಡುಗ ದಿನಕ್ಕೆ ಕೆಲವೇ ಕೆಲವು ಗಂಟೆಗಳ ತರಗತಿಗಾಗಿ ಬೆಟ್ಟ ಹತ್ತಿಳಿಯಬೇಕು. ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿ ಹರೀಶ್ ಪ್ರತಿದಿನ ಬೆಳಗ್ಗೆ 8 ಗಂಟೆ ಬೆಟ್ಟ ಹತ್ತಿ, ಆನ್ ಲೈನ್ ಪಾಠ ಮುಗಿಸಿಕೊಂಡು ಅಪರಾಹ್ನ 2 ಗಂಟೆಗೆ ಮನೆಗೆ ವಾಪಸ್ಸು ಬರುತ್ತಾನೆ.
Advertisement
ಆನ್‌ಲೈನ್ ತರಗತಿಗಾಗಿ ದಿನಾ ಬೆಟ್ಟ ಹತ್ತಿ ಇಳಿಯುವ ವಿದ್ಯಾರ್ಥಿ!
11:04 AM Jul 19, 2020 | sudhir |
Advertisement
Udayavani is now on Telegram. Click here to join our channel and stay updated with the latest news.