Advertisement
ಸಂಪಾಜೆ ಗ್ರಾಮದ ಪೆಟ್ರೋಲ್ ಪಂಪ್ ಬಳಿಯ ನಿವಾಸಿ ರಾಧಾಕೃಷ್ಣ (ಬಾಬೆ) ಅವರು ರಾತ್ರಿ ಸಂಪಾಜೆಯ ತನ್ನ ಮನೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಕೈಪಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕೂಟಿ ಪಲ್ಟಿಯಾಗಿದ್ದು, ರಾಧಾಕೃಷ್ಣ ಅವರ ತಲೆ, ಮುಖ ಹಾಗೂ ಕೈ – ಕಾಲುಗಳಿಗೆ ಗಂಭೀರ ಗಾಯಗೊಂಡರು.
Related Articles
Advertisement