Advertisement

ಮಕ್ಕಳಿಗಾಗಿ ಸೈನ್ಸ್‌ ಉತ್ಸವ

03:09 PM Nov 04, 2017 | Team Udayavani |

ಮಕ್ಕಳೆಂದರೆ ಕುತೂಹಲದ ಗಣಿಗಳು. ಅವರು ಎಲ್ಲವನ್ನೂ ಯಾಕೆ? ಏನು? ಎಂದು ಪ್ರಶ್ನಿಸುತ್ತಾರೆ. ಅಂಥ ಕುತೂಹಲಿಗಳಾಗಿ “ಸೈನ್ಸ್‌ ಉತ್ಸವ’ವನ್ನು ಆಯೋಜಿಸಲಾಗಿದೆ. ವಿಜ್ಞಾನದ ಬಗ್ಗೆ ಮಕ್ಕಳಿಗೆ ಇರುವ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.

Advertisement

ಜೊತೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಜೆಕ್ಟ್, ಫ‌ನ್‌ ಆ್ಯಕ್ಟಿವಿಟಿ, ರಸಪ್ರಶ್ನೆ, ಪಜಲ್‌, ಗೇಮ್ಸ್‌ಗಳ ಮೂಲಕ ವಿಜ್ಞಾನವನ್ನು ರಸವತ್ತಾಗಿ ವಿವರಿಸಲಾಗುವುದು. ನಿಮ್ಮ ಮನೆಯಲ್ಲಿ  5ರಿಂದ 14 ವರ್ಷ ವಯಸ್ಸಿನ ಮರಿ ಸೈಂಟಿಸ್ಟ್‌ಗಳಿದ್ದರೆ ಅವರನ್ನು ಉತ್ಸವಕ್ಕೆ ಕರೆದುಕೊಂಡು ಬನ್ನಿ.  

ಎಲ್ಲಿ?: ಸೈನ್ಸ್‌ ಉತ್ಸವ್‌, 16ನೇ ಮುಖ್ಯರಸ್ತೆ, ಬಿಟಿಎಂ ಲೇಔಟ್‌ 2ನೇ ಹಂತ
ಯಾವಾಗ?: ನವೆಂಬರ್‌ 4, ಮಧ್ಯಾಹ್ನ 2- ಸಂಜೆ 4

Advertisement

Udayavani is now on Telegram. Click here to join our channel and stay updated with the latest news.

Next