Advertisement

ಶಾಲೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ: 40 ಅಂಗಡಿಗಳಿಗೆ ದಂಡ

11:42 PM Aug 06, 2023 | Team Udayavani |

ಮಂಗಳೂರು: ನಗರ ವ್ಯಾಪ್ತಿಯ ಶಾಲೆ, ಕಾಲೇಜುಗಳ 100 ಮೀ. ಅಂತರದಲ್ಲಿ ತಂಬಾಕು ಉತ್ಪನ್ನಗಳು, ಸಿಗರೇಟ್‌ ಮಾರಾಟ ಮಾಡುತ್ತಿದ್ದ 40 ಅಂಗಡಿಗಳಿಗೆ ಕೋಟ್ಪಾ ಕಾಯಿದೆಯಡಿ ದಂಡ ವಿಧಿಸಲಾಗಿದೆ.

Advertisement

192 ಅಂಗಡಿಗಳ ತಪಾಸಣೆ ನಡೆಸಿದ್ದು, 40ರಲ್ಲಿ ಮಾರಾಟ ಪತ್ತೆಯಾಗಿದೆ ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next