Advertisement
ಟೆಸ್ಟ್ ಸರಣಿಯ ಮೂರೂ ಪಂದ್ಯ ಗಳನ್ನು ಅಡಿಲೇಡ್‌ನಲ್ಲಿ ಆಡಲಾಗು ವುದು. ಪಂದ್ಯಗಳು ಮೇ 18, 20 ಮತ್ತು 21ರಂದು ನಡೆಯಲಿವೆ. ಇದರೊಂದಿಗೆ ಆಸ್ಟ್ರೇಲಿಯ “ಎ” ತಂಡದ ವಿರುದ್ಧ 2 ಅಭ್ಯಾಸ ಪಂದ್ಯವನ್ನೂ ಭಾರತ ಆಡಲಿದೆ.
ಗೋಲ್ ಕೀಪರ್: ಸವಿತಾ (ನಾಯಕಿ), ಬಿಛೂ ದೇವಿ ಖಾರೀಬಮ್.
Related Articles
Advertisement
ಮಿಡ್ ಫೀಲ್ಡರ್: ನಿಶಾ, ನವಜೋತ್ ಕೌರ್, ಮೋನಿಕಾ, ಸಲೀಮಾ ಟೇಟೆ, ನೇಹಾ, ನವನೀತ್ ಕೌರ್, ಸೋನಿಕಾ, ಜ್ಯೋತಿ, ಬಲಜೀತ್ ಕೌರ್.
ಫಾರ್ವರ್ಡ್ಸ್: ವಂದನಾ ಕಟಾರಿಯಾ, ಲಾಲ್ರೆಮಿÕಯಾಮಿ, ಸಂಗೀತಾ ಕುಮಾರಿ, ಶರ್ಮಿಳಾದೇವಿ.