Advertisement

Yemen ಯುದ್ಧ ಆದೇಶಕ್ಕೆ ಸೌದಿ ರಾಜನ ಸಹಿ ಫೋರ್ಜರಿ?

01:40 AM Aug 20, 2024 | Team Udayavani |

ದುಬಾೖ: ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಯೆಮೆನ್‌ ಮೇಲೆ ಯುದ್ಧ ಸಾರುವ ಆದೇಶಕ್ಕೆ ತಮ್ಮ ತಂದೆಯ ಅಂಕಿತವನ್ನು ನಕಲು ಮಾಡಿದ್ದರು ಎಂದು ಬಿಬಿಸಿ ವರದಿ ಮಾಡಿದೆ.

Advertisement

ಸೌದಿ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಅಲ್‌-ಜಬ್ರಿ ಸಂದರ್ಶನವನ್ನು ಬಿಬಿಸಿ ಪ್ರಕಟಿಸಿದ್ದು, ಅದರಲ್ಲಿ ಈ ಆರೋಪ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿ ಸಿರುವ ಸೌದಿ ರಾಜಮನೆತನವು, “ಆತ(ಅಲ್‌-ಜಬ್ರಿ) ನಂಬಿಕೆ ಕಳೆದುಕೊಂಡ ಮಾಜಿ ಅಧಿಕಾರಿ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.