Advertisement
ಬಂಧಿತ ಆರೋಪಿ ಲಕ್ಕಿ ಸಿಂಗ್ ಎಂಬಾತನಾಗಿದ್ದು, ಬ್ಯೂಟಿ ಪಾರ್ಲರ್‌ವೊಂದರಲ್ಲಿ ಬ್ಯೂಟಿಷಿಯನ್ ಆಗಿದ್ದ ಈತ ಪಾರ್ಲರ್‌ಗೆ ಬಂದಿದ್ದ ಸೌದಿ ಅರೇಬಿಯಾ ಮೂಲಕದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದ .
Advertisement
ಸೌದಿ ವಿದ್ಯಾರ್ಥಿನಿಗೆ ಬೆಂಗಳೂರಲ್ಲಿ ಕಿರುಕುಳ:ಬ್ಯೂಟಿಷಿಯನ್ ಸೆರೆ
02:11 PM Mar 25, 2018 | |
Advertisement
Udayavani is now on Telegram. Click here to join our channel and stay updated with the latest news.