Advertisement
ವಿಶ್ವದ 34ನೇ ರ್‍ಯಾಂಕಿನ ಸಥಿಯನ್ ಚೈನೀಸ್ ತೈಪೆಯ ಚುಯಾಂಗ್ ಚಿಹ್-ಯುಯಾನ್ ಅವರೆದುರು 7-11, 9-11, 5-11 ಗೇಮ್‌ಗಳಿಂದ ಸೋಲನ್ನು ಕಂಡರು. ಇದು ಸಥಿಯನ್ ಅವರಿಗೆ ನಿರಾಶಾದಾಯಕ ಫಲಿತಾಂಶವಾಗಿದೆ. ಅವರು ಈ ಹಿಂದಿನ ಪಂದ್ಯದಲ್ಲಿ ಹಾಲಿ ಯುರೋಪಿಯನ್ ಚಾಂಪಿಯನ್ ಡಾರ್ಕೊ ಜಾರ್ಜಿಕ್ ಅವರನ್ನು 6-11, 12-10, 11-9, 12-10 ಗೇಮ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು.
Advertisement
ಡಬ್ಲ್ಯುಟಿಟಿ ಕಂಟೆಂಡರ್: ಕ್ವಾರ್ಟರ್‌ಫೈನಲ್‌ನಲ್ಲಿ ಸಥಿಯನ್‌ಗೆ ಸೋಲು
10:41 PM Jun 18, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.