Advertisement
ಹಂಪಿ ಗಾಯತ್ರಿಪೀಠದಿಂದ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಯಾತ್ರೆ ಮೂಲಕ ಬನಶಂಕರಿಗೆ ದೇವಿಗೆ ಬಾಗಿನ ಮತ್ತು ಪೀತಾಂಬರ ಸೀರೆ ಸಮರ್ಪಿಸಲು ತಾಲೂಕಿನ ನಂ.10ಮುದ್ದಾಪುರ ಗ್ರಾಮದಿಂದ ಶುಕ್ರವಾರ ಆರಂಭಗೊಂಡ ಯಾತ್ರೆ ಇಲ್ಲಿನ ದೇವಾಂಗ ಸಮಾಜದ ಗದ್ದೆ ಚೌಡೇಶ್ವರಿ ದೇವಸ್ಥಾನ ಆವರಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ದೇವಾಂಗ ಸಮಾಜವು ದೇವ ಮಾನವರಿಗೆ ವಸ್ತ್ರ ಕೊಟ್ಟ ಸಮಾಜವಾಗಿದ್ದು, ದೇವಾಂಗದವರ ಕುಲದೇವತೆ ಬನಶಂಕರಿಗೆ ಮಡಿಯಿಂದ ನೇಯ್ದ ಸೀರೆಯನ್ನು ಪ್ರತಿ ಪುಷ್ಯ ಪೂರ್ಣಮಿಯಂದು ಸಲ್ಲಿಸುವ ಸಂಪ್ರದಾಯವಿದೆ.
Related Articles
Advertisement