Advertisement

ಚಿಕನ್‌ ಸ್ಟಾಲ್‌ನಲ್ಲಿ ದನದ ಮಾಂಸ ಮಾರಾಟ : ಹಿಂಜಾವೇ ದೂರು

08:51 PM Apr 22, 2023 | Team Udayavani |

ಪುತ್ತೂರು: ಚಿಕನ್‌ ಸ್ಟಾಲ್‌ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದುದನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪತ್ತೆಹಚ್ಚಿದ ಘಟನೆ ನಗರದ ಪಡೀಲಿನಲ್ಲಿ ಶನಿವಾರ ನಡೆದಿದೆ.

Advertisement

ಪಡೀಲ್‌ ಸಮೀಪ ವ್ಯಕ್ತಿಯೋರ್ವ ದನದ ಮಾಂಸ ಮಾರಾಟ ಮಾಡುತ್ತಿದ್ದುದರ ಮಾಹಿತಿ ಅರಿತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಒಂದು ಕೆ.ಜಿ.ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next