Advertisement

ರಗ್ಬಿ ವಿಶ್ವಕಪ್: ಇಂಗ್ಲೆಂಡ್ ಮಣಿಸಿದ ದಕ್ಷಿಣ ಆಫ್ರಿಕಾ ಈಗ ವಿಶ್ವ ಚಾಂಪಿಯನ್

12:42 PM Nov 03, 2019 | keerthan |

ಯೊಕೋಹೋಮಾ: ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆದ ರಗ್ಬಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಧಿಕಾರಯುತವಾಗಿ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Advertisement

ಜಪಾನಿನ ಯೊಕೋಹೋಮಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 32-12 ಅಂಕಗಳಿಂದ ಆಂಗ್ಲರನ್ನು ಸೋಲಿಸಿತು.

1995 ಮತ್ತು 2007ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ದಕ್ಷಿಣ ಆಪ್ರಿಕಾ ಇಂದು ಮೂರನೇ ಬಾರಿ ವಿಶ್ವ ಚಾಂಪಿಯನ್ ಆಯಿತು.

Advertisement

Udayavani is now on Telegram. Click here to join our channel and stay updated with the latest news.

Next