Advertisement

471 ಕೋ. ರೂ .ಗೆ ರೊನಾಲ್ಡೊ ಒಪ್ಪಂದ?

10:12 PM Apr 08, 2020 | Sriram |

ರೋಮ್‌: ಇಟಲಿಯ ಸೆರಿ ಎ ಫ‌ುಟ್ಬಾಲ್‌ ಲೀಗ್‌ ಕೂಟ ದಲ್ಲಿ ಜುವೆಂಟಸ್‌ ತಂಡವನ್ನು ಪ್ರತಿ ನಿಧಿಸುತ್ತಿದ್ದ ಖ್ಯಾತ ಫ‌ುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ವೇತನ ಕಡಿತಗೊಂಡ ಬಳಿಕ ರಿಯಲ್‌ ಮ್ಯಾಡ್ರಿಡ್‌ ತಂಡಕ್ಕೆ 471 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ಇಟಲಿ ಆತಿಥ್ಯ ವಹಿಸುವ ಸಿರಿ ಎ ಫ‌ುಟ್ಬಾಲ್‌ ಕೂಟದಲ್ಲಿ ಪಾಲ್ಗೊಂಡಿದ್ದ ಹಲವಾರು ಆಟಗಾರರು ಕೋವಿಡ್ 19 ಸೋಂಕಿತರಾಗಿ ಆಸ್ಪತ್ರೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜುವೆಂಟಸ್‌ ತಂಡ ಕ್ಲಬ್‌ ಆಟಗಾರರ ವೇತನ ಕಡಿತ ಮಾಡಿತ್ತು.

 

 

Advertisement

Udayavani is now on Telegram. Click here to join our channel and stay updated with the latest news.

Next