“ನೋವಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರು 3 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಶನಿವಾರ ನನ್ನ ಅಭ್ಯಾಸದ ಮೊದಲ ದಿನವಾಗಿತ್ತು. ಇಂದು ಬಾಲ್ ಹಿಟ್ ಮಾಡಲಾರಂಭಿಸಿದ್ದೇನೆ. ಮಂಗಳವಾರ ಬಹುಶಃ ಸರ್ವ್ ಮಾಡಬಹುದು. ಅನಂತರ ಪರಿಸ್ಥಿತಿ ಹೇಗೆ ನಿಂತೀತು ಎಂಬುದನ್ನು ಅವಲೋಕಿಸಬೇಕಾಗುತ್ತದೆ’ ಎಂದು ಬೋಪಣ್ಣ ಹೇಳಿದ್ದಾರೆ.
Advertisement
“ಫಿಟ್ನೆಸ್ ಹೊಂದಿದ್ದರೆ ರೋಜರ್ ಕಪ್ನಲ್ಲಿ ಆಡುತ್ತೇನೆ. ಇಲ್ಲವೇ ಹಿಂದೆ ಸರಿದು ಏಶ್ಯನ್ ಗೇಮ್ಸ್ಗೆ ಅಣಿಯಾಗುತ್ತೇನೆ’ ಎಂದು ಬೋಪಣ್ಣ ತಿಳಿಸಿದರು.