Advertisement

ನಂ.1 ಜೋಡಿಯನ್ನು ಕೆಡವಿದ ಬೋಪಣ್ಣ- ಶಪೊವಲೋವ್‌

07:14 AM May 07, 2021 | Team Udayavani |

ಮ್ಯಾಡ್ರಿಡ್‌: “ಮ್ಯಾಡ್ರಿಡ್‌ ಓಪನ್‌ ಮಾಸ್ಟರ್ 1000′ ಟೆನಿಸ್‌ ಕೂಟದ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನ್ನಿಸ್‌ ಶಪೊವಲೋವ್‌ ಸೇರಿಕೊಂಡು ಅಗ್ರ ಶ್ರೇಯಾಂಕಿತ ಜೋಡಿಯನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಇಂಡೋ-ಕೆನಡಿಯನ್‌ ಜೋಡಿ ಸೇರಿಕೊಂಡು ಕೊಲಂಬಿಯಾದ ಜುವಾನ್‌ ಸೆಬಾಸ್ಟಿಯನ್‌ ಕಬಾಲ್‌-ರಾಬರ್ಟ್‌ ಫ‌ರಾ ಅವರನ್ನು 6-3, 6-4 ನೇರ ಸೆಟ್‌ ಗಳಿಂದ ಮಣಿಸಿದರು. ಇದು 2021ರ ಎಟಿಪಿ ಟೂರ್‌ನಲ್ಲಿ ಬೋಪಣ್ಣ ಅವರಿಗೆ ಒಲಿದ ಮೊದಲ ಜಯ

Advertisement

Udayavani is now on Telegram. Click here to join our channel and stay updated with the latest news.

Next