Advertisement

ರೇಮಂಡ್ಸ್‌ನಲ್ಲಿ 10,000 ನೌಕರರ ಬದಲು ರೋಬೋ

02:20 PM May 18, 2017 | Harsha Rao |

ಚೆನ್ನೈ: ರೋಬೋ ತಂತ್ರಜ್ಞಾನಕ್ಕೆ ಭಾರತದಲ್ಲೇ ಮೊದಲ ಬಲಿ! ಹೌದು, ಜವುಳಿ ತಯಾರಿಕಾ ದೈತ್ಯ ರೇಮಂಡ್ಸ್‌ ಮುಂದಿನ 3 ವರ್ಷಗಳಲ್ಲಿ 10,000 ಉದ್ಯೋಗ ಕಡಿತ ಮಾಡಲಿದೆ. ಈ ಉದ್ಯೋಗಿಗಳ ಜಾಗವನ್ನು ರೋಬೋಟ್‌ಗಳು ಆಕ್ರಮಿಸಿಕೊಳ್ಳಲಿದೆ. ಘಟಕಗಳಲ್ಲಿ ರೋಬೋ ತಂತ್ರ ಜ್ಞಾನ ಅಳವಡಿಸಿಧಿಕೊಳ್ಳಲಿರುವುದರಿಂದ ಉದ್ಯೋಗ ಕಡಿತ ಅನಿವಾರ್ಯ ಎಂದು ಸಿಇಒ ಸಂಜಯ್‌ ಬೆಹ್ಲ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next