Advertisement
ತಾಯಿ, ಮಗಳು ನಾಪತ್ತೆಪಣಂಬೂರು: ತನ್ನ ಪತ್ನಿ ಹಾಗೂ ಪುತ್ರಿ ನಾಪತ್ತೆಯಾಗಿದ್ದಾರೆ ಎಂದು ಕಾರ್ಮಿಕ ರಾಕೇಶ್ ಜಾಧವ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆ.9ರಂದು ಯಾವುದೋ ಕಾರಣಕ್ಕೆ ಜಗಳವಾಡಿದ್ದು, ಮರುದಿನ ಪತ್ನಿಯು ಪುತ್ರಿಯೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.