Advertisement

ಒರತೆ ಸೃಷ್ಟಿ: ಬೋಳದಲ್ಲಿ ರಸ್ತೆ ಕುಸಿತ

11:25 AM Mar 20, 2018 | Karthik A |

ಬೆಳ್ಮಣ್‌: ಸಚ್ಚೇರಿ ಪೇಟೆಯಿಂದ ಬೆಳ್ಮಣ್‌ ಮಂಜರ ಪಲ್ಕೆಯನ್ನು ಜೋಡಿಸುವ ರಸ್ತೆಯು ಬೋಳದಲ್ಲಿ ಸೋಮವಾರ ಕುಸಿದಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮತ್ತು ಈ ಭಾಗದ ರಸ್ತೆಯಲ್ಲಿ ನೀರಿನ ಒರತೆ ಉಂಟಾಗಿದೆ. ಘನ ವಾಹನ ಸಂಚರಿಸುವಾಗ ಉಂಟಾದ ಒತ್ತಡದಿಂದಾಗಿ ರಸ್ತೆ ಕುಸಿದಿದೆ. ಸೋಮವಾರ ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಕುಸಿತವಾಗಿದ್ದು, ಸಂಜೆ ಅಧಿಕವಾಯಿತು ಎಂದು ಬೋಳ ಪರಾರಿ ವಿಕಾಸ್‌ ಶೆಟ್ಟಿ ತಿಳಿಸಿದ್ದಾರೆ. ದುರಸ್ತಿಯಾಗುವವರೆಗೆ ಘನವಾಹನ ಸಂಚಾರ ಅಸಾಧ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next