Advertisement
ಅವರನ್ನು ಅಳ್ವಾರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನವೇಂದ್ರ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಹೊಸದಿಲ್ಲಿಯಿಂದ ಜೈಪುರಕ್ಕೆ ಬರುವಾಗ ಖುಷ್‌ಪುರಿ ಬಳಿ ಎಂಬಲ್ಲಿ ಅಪಘಾತ ಸಂಭವಿಸಿದೆ. Advertisement
Jaipur: ರಸ್ತೆ ಅಪಘಾತ: ಜಸ್ವಂತ್ ಸಿಂಗ್ ಪುತ್ರನ ಸ್ಥಿತಿ ಗಂಭೀರ, ಪತ್ನಿ ಚಿತ್ರಾ ಸಾವು
12:44 AM Jan 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.