Advertisement
ರಾಜ್ಘಾಟ್ ಸಮೀಪದ 1-1.5 ಎಕ್ರೆ ಭೂಮಿ, ರಾಷ್ಟ್ರೀಯ ಸ್ಮತಿ ಸ್ಥಳ ಹಾಗೂ ಕಿಸಾನ್ ಘಾಟ್ ಪ್ರದೇಶವನ್ನು ಸ್ಮಾರಕ ನಿರ್ಮಾಣಕ್ಕೆ ಪರಿಗಣಿಸಲಾಗಿದೆ. ಈ ಪೈಕಿ ಸಿಂಗ್ ಕುಟುಂಬ ನಿರ್ಧರಿಸುವ ಒಂದು ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರಾ ಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. Advertisement
ಸಿಂಗ್ ಸ್ಮಾರಕ ನಿರ್ಮಾಣ: ಸ್ಥಳ ನಿರ್ಧರಿಸಲು ಸಿಂಗ್ ಕುಟುಂಬಕ್ಕೆ ಕೇಂದ್ರ ಮನವಿ
08:21 AM Jan 02, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.