Advertisement

ಓಟಿಗಾಗಿ ನೋಟು: ಚೆನ್ನೈ ಉಪಚುನಾವಣೆ ರದ್ದು ; ದಿನಕರನ್‌ ಗುಡುಗು

11:16 AM Apr 10, 2017 | udayavani editorial |

ಹೊಸದಿಲ್ಲಿ  : ಓಟಿಗಾಗಿ ನದಗು ಆರೋಪಗಳು ವ್ಯಾಪಕವಾಗಿ ಕೇಳಿಬಂದಿರವುದನು ಅನುಸರಿಸಿ ಚೆನ್ನೈನ ರಾಧಾಕೃಷ್ಣ ನಗರ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಆಯೋಗವು ರದುಪಡಿಸಿದೆ. ಈ ಉಪಚುನಾವಣೆ ಎ.12ರಂದು ನಡೆಯುವುದಿತ್ತು. 

Advertisement

ಚುನವಾಣಾ ಮಂಡಳಿಯೊಂದು ಸದ್ಯದಲ್ಲೇ ಉಚನಾಉವಣೆಯನ್ನು ನಡೆಸಲಿದೆ ಎಂದು ಆಯುಕ್ತಕರು ಹೇಳಿದರು.

ಜನರ ಮತಗಳನ್ನು ಸೆಳೆಯುವುದಕ್ಕಾಗಿ ಅವರಿಗೆ ಜನರಿಗೆ ನಗದು ಹಾಗೂ ಕೊಡುಗೆಗಳನ್ನು ನೀಡಿ ಆಸೆ ತೋರಿಸುವಂತಹ ಪ್ರವೃತ್ತಿ ಮುಂದಿನ ದಿನಗಳಲ್ಲಿ ಕಡಿಯಾಗಬಹುದು ಎಂದು ಅವರು ಹೇಳಿದರು. 

ಚುನಾವಣಾ ಆಯುಕ್ತರ ನಿರ್ಧಾರವನ್ನು ಕಟುವಾಗಿ ಟೀಕಿಸಿ ಮಾಧ್ಯಮದೊಂದಿಗೆ ಮಾತನಾಡಿದ ಎಐಎಡಿಂಕೆ ಪಕ್ಷದ ಉಫ‌ ಪ್ರಧಾನ ಕಾರ್ಯರ್ಶಿ ಟಿಟಿವಿ ದಿನಕರನ್‌ ಅವರು “ಇದು ತಪ್ಪು ನಿರ್ಧಾರ. ಚುನಾವಣಾ ಆಯುಕ್ತರಿಗೆ ನಾನು ಗೆಲ್ಲುವುದು ಬೇಕಾಗಿಲ್ಲ. ಅವರು ಚುನಾವಣೆಯನ್ನು ತಡಮಾಡಬಹುದು; ಆದರೆ ನಾನು ಗೆಲ್ಲಲು ಬಯಸಿರುವುದನ್ನು ಅವರು ಇಷ್ಟಪಡುವುದಿಲ್ಲ ಎಂಬುದನ್ನು ನಾನು ನಿರಾಕರಿಸಲಾರೆ‌’ ಎಂದು ಗುಡುಗಿದರು. 

ದಿನಕರನ್‌ ಅವರು ಕಳೆದ ಮಾರ್ಚ್‌ ತಮ್ಮ ನಾಮಪತ್ರವನ್ನು ಮಾರ್ಚ್‌ 23ರಂದು ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ದಿ| ಜೆ ಜಯಲಲಿತಾ ಅವರು ನಿಧನದಂದಾಗಿ ರಾಧಾಕೃಷ್ಣ ನಗರ ಕೇತ್ರಕ್ಕೆ ಉಪಚುನಾವಣೆ ನಡೆಯುವುದು  ಅಗತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next